Tuesday, July 8, 2025
Homeಕರಾವಳಿಮಂಗಳೂರುಪುತ್ತೂರು; ಸರೋಜಿನಿ ಶೆಟ್ಟಿ ಮೇನಾಲ ವಿಧಿವಶ

ಪುತ್ತೂರು; ಸರೋಜಿನಿ ಶೆಟ್ಟಿ ಮೇನಾಲ ವಿಧಿವಶ

spot_img
- Advertisement -
- Advertisement -

ಪುತ್ತೂರು: ಪಂಚಲಿಂಗೇಶ್ವರ ದೇಗುಲದ ಮಾಜಿ ಆಡಳಿತ ಮೊಕ್ತೇಸರರಾದ ಮೇನಾಲ ಏಲ್ನಾಡುಗುತ್ತು ದಿ. ಜಲಧರ ಶೆಟ್ಟಿಯವರ ಪತ್ನಿ ಸರೋಜಿನಿ ಶೆಟ್ಟಿ (73) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಮೃತರ ಅಂತಿಮ ವಿಧಿವಿಧಾನಗಳು ಇಂದ ಸಂಜೆ 6 ಗಂಟೆಯ ಬಳಿಕ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!