Monday, May 13, 2024
Homeತಾಜಾ ಸುದ್ದಿಕನ್ನಡದ ಯಾವ ಯಾವ ನಟರು ಯಾವ ಜಾತಿಗೆ ಸೇರಿದವರು ಗೊತ್ತೇ

ಕನ್ನಡದ ಯಾವ ಯಾವ ನಟರು ಯಾವ ಜಾತಿಗೆ ಸೇರಿದವರು ಗೊತ್ತೇ

spot_img
- Advertisement -
- Advertisement -

ರಾಜಕೀಯದಲ್ಲಿ ಈ ಜಾತಿ ಎಂಬುದು ಚುನಾವಣೆ ಗೆಲ್ಲಲು ಇರುವ ಗಾಳ ಇದ್ದ ಹಾಗೆ ಅದನ್ನು ಸಮಯ, ಸಂಧರ್ಭ ತಕ್ಕ ಹಾಗೆ ಬಳಸಿಕೊಂಡು ಗೆಲ್ಲಲುಬಹುದು ಸೋಲಲುಬಹುದು. ಈ ಎಲೆಕ್ಷನ್ ಗೆಲ್ಲಬೇಕು ಅಂದರೆ ಹಣದೊಂದಿಗೆ ಒಂದಷ್ಟು ಜನಪ್ರಿಯತೆ ಇದ್ದರೆ ಮುಗೀತು ಆ ಅಭ್ಯರ್ಥಿ ತಕ್ಕ ಮಟ್ಟಿಗೆ ಗೆದ್ದ ಹಾಗೆಯೇ ಲೆಕ್ಕ.

ಈ ಜನಪ್ರಿಯತೆ ಅಂದಾಕ್ಷಣ ನಮಗೆ ತಟ್ಟನೆ ನೆನಪಿಗೆ ಬರುವುದು ಈ ಸಿನಿಮಾ ಲೋಕ. ಈ ಸಿನಿಮಾ ಲೋಕದಲ್ಲೂ ಕೂಡ ಜಾತಿ ಅಂಶ ಇದ್ದೆ ಇದೆ, ಆದರೆ ಕಲೆ ಮತ್ತು ಕಲಾವಿದರಿಗೆ ಈ ಜಾತಿ, ಧರ್ಮ, ಭಾಷೆಯ ಗಡಿಯನ್ನು ಮೀರಿರುತ್ತದೆ.

ಆದರೂ ಸಹ ತಮ್ಮ ನೆಚ್ಚಿನ ನಟ ಯಾವ ಸಮುದಾಯಕ್ಕೆ ಸೇರಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಈ ಕುತೂಹಲ ಹೋಗ ಬೇಕಾದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ.

ಕನ್ನಡ ಚಿತ್ರರಂಗದ ರಸಿಕ ಪ್ರೇಮಲೋಕದ ಸರದಾ ಕ್ರೇಜಿ಼ಸ್ಟಾರ್ ರವಿಚಂದ್ರನ್ ಇವರ ಮೂಲ ಮೂಡಲಿಯರ್ ತಮಿಳುನಾಡು ಸಮುದಾಯಕ್ಕೆ ಸೇರಿರುತ್ತಾರೆ.

ಹಾಗೆ ಕನ್ನಡದ ಕಿಚ್ಚ ಸುದೀಪ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಲಿಜ ಸಮುದಾಯದವರು,

ಇನ್ನು ಉಳಿದಂತೆ ಚಿರಂಜೀವಿ ಸರ್ಜಾ, ಧೃವ ಸರ್ಜಾ, ನಟ ಯೋಗೀಶ್, ದುನಿಯಾ ವಿಜಯ್ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ನಟ ಯಶ್ ಕುರುಬ ಅಥವಾ ಒಕ್ಕಲಿಗ ಸಮುದಾಯಕ್ಕೆ ಸೇರುತ್ತಾರೆ ಏಕೆಂದರೆ ತಂದೆ ಕುರುಬ ತಾಯಿ ಒಕ್ಕಲಿಗರಾಗಿದ್ದಾರೆ.

ಹಾಗೇ ಒಕ್ಕಲಿಗರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನವರಸನಾಯಕ ಜಗ್ಗೇಶ್, ನಟ ಪ್ರಜ್ವಲ್ ದೇವರಾಜ್ ಸೇರುತ್ತಾರೆ.

ಇಡಿಗಾ ಸಮುದಾಯಕ್ಕೆ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್, ರಾಜ್ ಕುಮಾರ್, ಶ್ರೀ ಮುರುಳಿ, ವಿಜಯ ರಾಘವೇಂದ್ರ, ವಿನಯ್ ರಾಜ್ ಕುಮಾರ್ ಈ ಇಡಿಗಾ ಸಮುದಾಯಕ್ಕೆ ಸೇರುತ್ತಾರೆ.

ಹಾಗೆ ಹವ್ಯಕ ಬ್ರಾಹ್ಮಣದಲ್ಲಿ ನಟ ದಿಗಂತ್ ಮತ್ತು ಬ್ರಾಹ್ಮಣ ಸಮುದಾಯದಲ್ಲಿ ಅನಂತ್ ನಾಗ್, ಶಂಕರ್ ನಾಗ್, ಉಪೇಂದ್ರ,ವಿಷ್ಣುವರ್ಧನ್ ಸೇರುತ್ತಾರೆ.

ರಕ್ಷಿತ್ ಶೆಟ್ಟಿ ಶೆಟ್ಟಿಯ ಸಮುದಾಯದವರು ನೀವು ಇದಿಷ್ಟು ನಿಮ್ಮ ನೆಚ್ಚಿನ ನಟರ ಜಾತಿ ಧರ್ಮಗಳನ್ನು ತಿಳಿಯಬಹುದಾಗಿದೆ.

- Advertisement -
spot_img

Latest News

error: Content is protected !!