Tuesday, April 30, 2024
Homeತಾಜಾ ಸುದ್ದಿನಟಿಯ ಮಂಚದ ಸೀಕ್ರೆಟ್: ಹಣ ಪಡೆದು ಅಂಕಲ್ ಜೊತೆ ಮಂಚ ಏರಿದ್ರ ಗಂಡ ಹೆಂಡತಿ ನಟಿ....?

ನಟಿಯ ಮಂಚದ ಸೀಕ್ರೆಟ್: ಹಣ ಪಡೆದು ಅಂಕಲ್ ಜೊತೆ ಮಂಚ ಏರಿದ್ರ ಗಂಡ ಹೆಂಡತಿ ನಟಿ….?

spot_img
- Advertisement -
- Advertisement -

ಬೆಂಗಳೂರು: ಡ್ರಗ್ಸ್ ದಂಧೆಯ ವ್ಯವಹಾರದ ಕುರಿತ ತನಿಖೆಗೆ ಈಗ ಜೋರು ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾದಲ್ಲಿ ಬಂಧಿತಳಾಗಿರುವ ಚಿತ್ರನಟಿಯೊಬ್ಬರು ಎನ್ನಲಾದ ಹಸಿಬಿಸಿ ಬೆಡ್ ರೂಮ್ ವಿಡಿಯೋ ಒಂದನ್ನು ಕನ್ನಡದ ಕೆಲ ಖಾಸಗಿ ವಾಹಿನಿಗಳು ಪ್ರಸಾರ ಮಾಡಿದ್ದು, ಮಂಚದಾಟದ ವಿಡಿಯೋದಲ್ಲಿ ಇರುವುದು ಅವಳೇನಾ ಅನ್ನುವ ಪ್ರಶ್ನೆ ಎದ್ದಿದೆ.

ಮೇಲ್ನೋಟಕ್ಕೆ ಈ ವಿಡಿಯೋದಲ್ಲಿರುವ ದೃಶ್ಯ ಹಾಗೂ ಆಡಿಯೋ ಗಮನಿಸಿದರೆ ಅದರಲ್ಲಿ ಇರುವುದು ಆಕೆಯೇ ಅನ್ನುವುದು ಸ್ಪಷ್ಟವಾಗುತ್ತಿದೆ. ಆದರೆ ಪೊಲೀಸ್ ತನಿಖೆಯಾಗದ ಹೊರತು ವಿಡಿಯೋ ಸತ್ಯಾಸತ್ಯಗಳನ್ನು ತಿಳಿಯಲು ಸಾಧ್ಯವಿಲ್ಲ.

ಆದರೆ ಲಭ್ಯ ಮಾಹಿತಿಗಳ ಪ್ರಕಾರ ಕೆಲವೇ ಕೆಲವು ಸಿನಿಮಾಗಳನ್ನು ನಟಿಸಿರುವ ನಟಿಯೊಬ್ಬರು 50ಕ್ಕೂ ಹೆಚ್ಚು ಉದ್ಯಮಿಗಳನ್ನು ಹನಿ ಟ್ಯ್ರಾಪ್ ಬಲೆಯಲ್ಲಿ ಕೆಡವಿ ಕೋಟಿ ಕೋಟಿ ಸಂಪಾದಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಅವರು ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದು, ಬಡ್ಡಿಗೂ ಕಾಸು ಬಿಟ್ಟಿದ್ದಾರೆ ಎನ್ನಲಾಗಿದೆ.

ಈ ನಡುವೆ ಡ್ರಗ್ಸ್ ದಂಧೆ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದು, ನಟಿ ಸಂಜನಾ ಮನೆಯಲ್ಲಿ ಸಿಕ್ಕ ಸಾಕ್ಷಿಗಳ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಸಂಜನಾ ಮನೆಯಲ್ಲಿ 7ಕ್ಕೂ ಹೆಚ್ಚು ಮೊಬೈಲ್ ಗಳು ಸಿಕ್ಕಿದ್ದು ಆದರೆ ಅದರಲ್ಲಿ ಮೂರು ಮೊಬೈಲ್ ಗಳಲ್ಲಿ ಸಿಮ್ ಇರಲಿಲ್ಲ. ಎನ್ನಲಾಗಿದೆ. ಆರಂಭದಲ್ಲಿ ಸಿಮ್ ಬಳಸಿ ವಾಟ್ಸಾಪ್ ಖಾತೆ ತೆರೆಯುತ್ತಿದ್ದ ಸಂಜನಾ ಬಳಿಕ ಸಿಮ್ ತೆಗೆದು ಹಾಕಿ ವೈಫೈ ನೆಟ್ವರ್ಕ್ ನಿಂದ ವಾಟ್ಸಾಪ್ ಕಾಲ್, ಚಾಟ್ ನಡೆಸುತ್ತಿದ್ದರೆನ್ನಲಾಗಿದೆ.

ಅಲ್ಲದೆ ಸಂಜನಾ ಹೊಂದಿರುವ ಮೊಬೈಲ್ ಫೋನ್ಗಳು ಅತಿ ಕಡಿಮೆ ಮೆಮೊರಿ ಹೊಂದಿದ್ದು, ಮೆಮೊರಿ ಜಾಸ್ತಿಯಾದಂತೆ ಹಳೆಯ ಕಾಲ್ ಹಾಗೂ ಚಾಟ್ ಗಳು ಅಳಿಸಿ ಹೋಗುತ್ತಿದ್ದವೆನ್ನಲಾಗಿದೆ. ಹೀಗಾಗಿಯೇ ಮುಂದೊಂದು ದಿನ ತಾನು ಸಿಕ್ಕಿ ಬೀಳಬಾರದೆಂಬ ಕಾರಣಕ್ಕೆ ಸಂಜನಾ ಇಷ್ಟೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

ಜೊತೆಗೆ ಸಂಜನಾ ಮನೆಯಲ್ಲಿ ಸಿಕ್ಕಿರುವ ಚೆಕ್ ಗಳು ಹಾಗೂ ಅವುಗಳ ಮಾಲೀಕರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚೆಕ್ ಕೊಟ್ಟ ಉದ್ದೇಶ, ಮೊತ್ತ ಬಗ್ಗೆ ತನಿಖೆಯೂ ನಡೆಯುತ್ತಿದೆ.

- Advertisement -
spot_img

Latest News

error: Content is protected !!