Thursday, May 9, 2024
Homeತಾಜಾ ಸುದ್ದಿಸ್ಯಾಂಡಲ್‌ವುಡ್ ನಟ‌ನ‌ ಮೇಲೆ ಗುಂಡು‌ ಹಾರಿಸಿ ಹತ್ಯೆಗೆ‌ ಯತ್ನ‌

ಸ್ಯಾಂಡಲ್‌ವುಡ್ ನಟ‌ನ‌ ಮೇಲೆ ಗುಂಡು‌ ಹಾರಿಸಿ ಹತ್ಯೆಗೆ‌ ಯತ್ನ‌

spot_img
- Advertisement -
- Advertisement -

ಬೆಳಗಾವಿ; ಸ್ಯಾಂಡಲ್ ವುಡ್ ನಟನ‌ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾರುತಿ ದೇವಸ್ಥಾನದ ಬಳಿ ನಡೆದಿದೆ.

ಚಿತ್ರನಟ ಶಿವರಂಜನ್ ಬೋಳಣ್ಣನವರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ.

ಶಿವರಂಜನ್ ಬೋಳಣ್ಣವರ ಹಳೆಯ ಮನೆ ಬಳಿ 3-4 ಸುತ್ತು ಫೈರಿಂಗ್ ನಡೆದಿದೆ. ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ ಎನ್ನಲಾಗಿದೆ.

ಆಸ್ತಿ ವಿಚಾರವಾಗಿ ಈ ಶೂಟೌಟ್ ನಡೆದಿರಬಹುದು ಎಂದು ಶಂಕಿಸಲಾಗಿದೆ.

- Advertisement -
spot_img

Latest News

error: Content is protected !!