Thursday, June 4, 2026
Homeಕರಾವಳಿಸಂಪಾಜೆ: ಮೂಲೆ ದರ್ಕಸ್ತು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ

ಸಂಪಾಜೆ: ಮೂಲೆ ದರ್ಕಸ್ತು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ

- Advertisement -
- Advertisement -

ಸಂಪಾಜೆ: ಮೂಲೆ ದರ್ಕಸ್ತು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಸಂಪಾಜೆ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ರವರು ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ಗ್ರಾಮಪಂಚಯತ್ ಅಧ್ಯಕ್ಷರಾದ ಸುಂದರಿ ಮುಂದಡ್ಕ ಅಧ್ಯಕ್ಷತೆ ವಹಿಸಿದರು.

ಪಂಚಾಯತ್ ಸದಸ್ಯರುಗಳದ ಅಬೂಸಾಲಿ, ಹಮೀದ್.ಜಿ. ಕೆ, ಅಶಾ ವಿನಯಕುಮಾರ್, ರುಕ್ಮಯ್ಯಗೌಡ, ಬಾಲಚಂದ್ರ, ಹ್ಯಾರಿಸ್, ಅಝೀಜ್, ಶವಾದ್ ಗೂನಡ್ಕ ಹಾಗೂ ಊರವರು ಉಪಸ್ಥಿತರಿದ್ದರು

- Advertisement -

Latest News

error: Content is protected !!