Monday, June 8, 2026
Homeಕರಾವಳಿಸಾಧನ ಬುಕ್ಸ್ ಸ್ಟಾಲ್ ಮಾಲಕ ಹಿಲಾರಿ ಮಸ್ಕರೇನಸ್ ನಿಧನ

ಸಾಧನ ಬುಕ್ಸ್ ಸ್ಟಾಲ್ ಮಾಲಕ ಹಿಲಾರಿ ಮಸ್ಕರೇನಸ್ ನಿಧನ

- Advertisement -
- Advertisement -

ವಿಟ್ಲ: ಸಾಧನ ಬುಕ್ಸ್ ಸ್ಟಾಲ್ ಮಾಲಕ ಹಿಲಾರಿ ಮಸ್ಕರೇನಸ್ ಅವರು ಬಹು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಅವರು ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.

ಮೃತರು ಪತ್ನಿ ಪುತ್ರನನ್ನು ಅಗಲಿದ್ದಾರೆ. ಇವರ ಓರ್ವ ಪುತ್ರ ವರ್ಷಗಳ ಹಿಂದೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು ಎನ್ನಲಾಗಿದೆ.

ನವೆಂಬರ್ 9ರ ಗುರುವಾರದಂದು ಬೆಳಗ್ಗೆ 10 ಗಂಟೆಗೆ ವಿಟ್ಲ ಶೋಕಮಾತ ಇಗರ್ಜಿಯಲ್ಲಿ ಮೃತರ ಅಂತ್ಯಕ್ರಿಯೆ  ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!