Saturday, June 6, 2026
Homeತಾಜಾ ಸುದ್ದಿಜಾಜಿ ಮಲ್ಲಿಗೆಯಲ್ಲಿ ಅರಳಿದ ಎಸ್ ಪಿ ಬಾಲಸುಬ್ರಮಣ್ಯಂ

ಜಾಜಿ ಮಲ್ಲಿಗೆಯಲ್ಲಿ ಅರಳಿದ ಎಸ್ ಪಿ ಬಾಲಸುಬ್ರಮಣ್ಯಂ

- Advertisement -
- Advertisement -

ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಮಣ್ಯಂ ನಿನ್ನೆ ನಮ್ಮನ್ನೆಲ್ಲಾ ಅಗಲಿದ್ದಾರೆ. ಎಸ್ ಪಿ ಅವರಿಗೆ ಅವರ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ನಮನಗಳನ್ನು ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಕಲಾವಿದರೊಬ್ಬರು ರಂಗೋಲಿಯಲ್ಲಿ ಬಾಲಸುಬ್ರಮಣ್ಯಂ ಅವರ ಚಿತ್ರ ಬಿಡಿಸಿದ್ದನ್ನು ನಾವು ನಿಮಗೆ ಮಹಾ ಎಕ್ಸ್ ಪ್ರೆಸ್ ನಲ್ಲಿ ಹೇಳಿದ್ದೆವು. ಇದೀಗ ಕಲಾವಿದರೊಬ್ಬರು ಎಸ್ ಪಿ ಬಿ ಅವರಿಗೆ ಜಾಜಿ ಮಲ್ಲಿಗೆ ಮೂಲಕ ನಮನಗಳನ್ನು ಸಲ್ಲಿಸಿರೋ ಫೋಟೋ ಒಂದು ವೈರಲ್ ಆಗಿದೆ.

ಜಾಜಿ ಮಲ್ಲಿಗೆಯ ಹೂಗಳು ಜೋಡಿಸಿ ಎಸ್ ಪಿ ಬಾಲಸುಬ್ರಮಣ್ಯಂ ಅವರ ಚಿತ್ರ ಮಾಡಲಾಗಿದೆ. ಇದನ್ನು ಯಾರು ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕಲಾಕಾರರ ಕೈ ಚಳಕಕ್ಕೆ ಎಸ್ ಪಿ ಬಿ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದು ವ್ಹಾ! ಅನ್ನೋ ಉದ್ಘಾರ ತೆಗೆಯುತ್ತಿದ್ದಾರೆ.

- Advertisement -

Latest News

error: Content is protected !!