Thursday, June 4, 2026
Homeಉದ್ಯಮರಬ್ಬರ್‌ ಗೋಡೌನ್‌ಗೆ ಬೆಂಕಿ; ಅಪಾರ ನಷ್ಟ

ರಬ್ಬರ್‌ ಗೋಡೌನ್‌ಗೆ ಬೆಂಕಿ; ಅಪಾರ ನಷ್ಟ

- Advertisement -
- Advertisement -

ಸುಳ್ಯ: ಇಲ್ಲಿನ ಕಲ್ಮಕಾರಿನಲ್ಲಿ ಗೋಡೌನ್‌ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ಸಂಭವಿಸಿದೆ.

ಸುಳ್ಯ ತಾಲೂಕಿನ ಕಲ್ಮಕಾರಿನ ಕೊರಗಪ್ಪ ಮೆಂಟೆಕಜೆ ಅವರ ರಬ್ಬರ್‌ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ.

ಘಟನೆಯಲ್ಲಿ ಐದು ಕ್ವಿಂಟಾಲ್‌ ಗೂ ಅಧಿಕ ರಬ್ಬರ್‌ ಬೆಂಕಿಗಾಹುತಿಗಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಲಾಯಿತು.

- Advertisement -

Latest News

error: Content is protected !!