Sunday, May 5, 2024
Homeಕರಾವಳಿಸುಳ್ಯ: ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಬೈಕ್ - ಸ್ಕೂಟಿ

ಸುಳ್ಯ: ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಬೈಕ್ – ಸ್ಕೂಟಿ

spot_img
- Advertisement -
- Advertisement -

ಸುಳ್ಯ: ಅರಂತೋಡು ಪೇಟೆ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಸವಾರರಿಗೆ ಗಾಯವಾದ ಘಟನೆ ಕಳೆದ ದಿನ ನಡೆದಿದೆ.

ಅಡ್ಯಡ್ಕ ಕಾಳಿಮುತ್ತು ಹಾಗೂ ಜಾನ್ಸನ್ ಮೇಸ್ತ್ರಿಯವರ ಬೈಕ್ ಪರಸ್ಪರ ಡಿಕ್ಕಿ ಹೊಡೆದು, ಕಾಳಿಮುತ್ತು ಹಾಗೂ ಬೈಕ್ ನ ಹಿಂಬದಿ ಸವಾರ ಮೋನಪ್ಪ ಎಂಬುವರಿಗೆ ಗಾಯವಾಗಿದೆ.

ಸುಳ್ಯದಿಂದ ಕಲ್ಲುಗುಂಡಿಗೆ ಜಾನ್ಸನ್ ತೆರಳುತ್ತಿದ್ದಾಗ ಕಾಳಿಮುತ್ತು ಎಂಬುವರು ಅಡ್ಯಡ್ಕ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.

- Advertisement -
spot_img

Latest News

error: Content is protected !!