Thursday, May 16, 2024
Homeಕರಾವಳಿಬೆಳ್ತಂಗಡಿ: ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ

ಬೆಳ್ತಂಗಡಿ: ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ

spot_img
- Advertisement -
- Advertisement -

ಗುರುವಾಯನಕೆರೆ: ಗುರುವಾಯನಕೆರೆಯ ವರಕಬೆ ಎಂಬಲ್ಲಿ ಬೊಲೆರೋ ಮತ್ತು ಜಿಪ್ಸಿ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಪ್ರಯಾಣಿಕರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಭವಿಸಿದ ರಭಸಕ್ಕೆ ವಾಹಗಳ ಮುಂಭಾಗ ನಜ್ಜುಗುಜ್ಜಾಗಿದೆ.

ಇನ್ನು ಘಟನ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!