Wednesday, June 3, 2026
Homeಕರಾವಳಿಉಳ್ಳಾಲದಲ್ಲಿ ಶಾಸಕ ಯು ಟಿ ಖಾದರ್ ಎದುರು ತಾಂಟ್ರೆ ಬಾ ತಾಂಟ್ರೆ ಖ್ಯಾತಿಯ ರಿಯಾಜ್ ಫರಂಗಿ...

ಉಳ್ಳಾಲದಲ್ಲಿ ಶಾಸಕ ಯು ಟಿ ಖಾದರ್ ಎದುರು ತಾಂಟ್ರೆ ಬಾ ತಾಂಟ್ರೆ ಖ್ಯಾತಿಯ ರಿಯಾಜ್ ಫರಂಗಿ ಪೇಟೆಯನ್ನು ಕಣಕ್ಕಿಸಿದ ಎಸ್ ಡಿಪಿಐ

- Advertisement -
- Advertisement -

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು ನಿನ್ನೆಯಷ್ಟೇ ಎಸ್ ಡಿಪಿಐ ಪಕ್ಷ ತನ್ನ  ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.


ಅದರಂತೆ ಉಳ್ಳಾಲದಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಅವರ ಎದುರು ಎಸ್ ಡಿಪಿಐ ರಿಯಾಜ್ ಫರಂಗಿ ಪೇಟೆಯನ್ನು ಕಣಕ್ಕಿಳಿಸಿದೆ. ತಾಂಟ್ರೆ ಬಾ ತಾಂಟ್‌ ಭಾಷಣದ ಮೂಲಕ ಪ್ರಸಿದ್ಧಿಗೆ ಬಂದಿರುವ ರಿಯಾಜ್ ಫರಂಗಿಪೇಟೆ ಅವರನ್ನು ಎಸ್ ಡಿ ಪಿಐ ಖಾದರ್ ಅವರ ಮುಂದೆ ನಿಲ್ಲಿಸಿದ್ದು ಚುನಾವಣಾ ಕಣ ಸಾಕಷ್ಟು ರಂಗೇರಿದೆ ಅಲ್ಲದೇ ಕುತೂಹಲ ಕೆರಳಿಸಿದೆ.

ಇನ್ನು ಪುತ್ತೂರಿನಿಂದ ಎಸ್ ಡಿ ಪಿಐ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎನ್ ಐಎ ವಶದಲ್ಲಿರುವ ಶಾಫಿ ಬೆಳ್ಳಾರೆಯನ್ನು ಕಣಕ್ಕಿಳಿಸಿದೆ.

- Advertisement -

Latest News

error: Content is protected !!