Saturday, June 15, 2024
Homeಚಿಕ್ಕಮಗಳೂರುಚಿಕ್ಕಮಗಳೂರು; ಶ್ರೀ ಕ್ಷೇತ್ರ ಹರಿಹರಪುರಕ್ಕೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಭೇಟಿ

ಚಿಕ್ಕಮಗಳೂರು; ಶ್ರೀ ಕ್ಷೇತ್ರ ಹರಿಹರಪುರಕ್ಕೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಭೇಟಿ

spot_img
- Advertisement -
- Advertisement -

ಚಿಕ್ಕಮಗಳೂರು; ಶ್ರೀ ಕ್ಷೇತ್ರ ಹರಿಹರಪುರಕ್ಕೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.. ರಿಷಭ್ ಪತ್ನಿ ಪ್ರಗತಿ ಶೆಟ್ಟಿ, ತಾಯಿ ಹಾಗೂ ಮಕ್ಕಳ ಸಮೇತ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ

ಈ ವೇಳೆ ರಿಷಭ್ ಶೆಟ್ಟಿ ದಂಪತಿ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದರು. ಅಲ್ಲದೇ ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ದರ್ಶನವನ್ನೂ ಪಡೆದಿದ್ದಾರೆ.

ಇದೇ ವೇಳೆ ಮಠದ ಆವರಣದ ಆಂಜನೇಯನ ಬಳಿ ಅಭಿಮಾನಿಗಳು ರಿಷಭ್ ಜೊತೆ ಫೋಟೋಗಾಗಿ ಮುಗಿ ಬಿದ್ರು. ಈ ವೇಳೆ ಅಭಿಮಾನಿಗಳ ಜೊತೆ ರಿಷಭ್ ಫೋಟೋಗೆ ಪೋಸ್ ಕೊಟ್ರು.

- Advertisement -
spot_img

Latest News

error: Content is protected !!