- Advertisement -
- Advertisement -
ಬೆಂಗಳೂರು: ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಒಂದು ಹಂತದ ಶೂಟಿಂಗ್ ಮುಗಿದಿದೆ. ಈಗ ಕುಂದಾಪುರದಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಕಾರಣಕ್ಕೆ ಬೆಂಗಳೂರಿನಿಂದ ಕುಟುಂಬ ಸಮೇತವಾಗಿ ಕುಂದಾಪುರಕ್ಕೆ ರಿಷಬ್ ಶೆಟ್ಟಿ ಶಿಫ್ಟ್ ಆಗಿದ್ದಾರೆ.
ಮಗನನ್ನು ಬೆಂಗಳೂರು ಶಾಲೆಯಿಂದ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ್ದಾರೆ. ಕಾಂತಾರ ಶೂಟಿಂಗ್ ನಡುವೆ ಕುಟುಂಬದ ಜತೆ ಕಾಲ ಕಳೆಯುವ ಸಲುವಾಗಿ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ ಈ ಬಗ್ಗೆ ರಿಷಭ್ ಶೆಟ್ಟಿ ಅವರೇ ಮಾಹಿತಿ ನೀಡಿದ್ದಾರೆ.
- Advertisement -