Monday, June 30, 2025
Homeಕರಾವಳಿಉಡುಪಿಮಂಗಳೂರು: ಕೊರೋನಾ ಹಿನ್ನೆಲೆಯಿಂದಾಗಿ ಕೆಲಕಾಲ ಸ್ಥಗಿತವಾಗಿದ್ದ ಕಂಬಳಕ್ಕೆ ಮತ್ತೆ ಚಾಲನೆ- ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

ಮಂಗಳೂರು: ಕೊರೋನಾ ಹಿನ್ನೆಲೆಯಿಂದಾಗಿ ಕೆಲಕಾಲ ಸ್ಥಗಿತವಾಗಿದ್ದ ಕಂಬಳಕ್ಕೆ ಮತ್ತೆ ಚಾಲನೆ- ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

spot_img
- Advertisement -
- Advertisement -

ಮಂಗಳೂರು: ಕೊರೋನಾ ಹಿನ್ನೆಲೆಯಿಂದಾಗಿ ಕೆಲಕಾಲ ಸ್ಥಗಿತವಾಗಿದ್ದ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಕೋವಿಡ್ ನಿಯಮ ಸಡಿಲಿಕೆಯಾದ ಕಾರಣ ಮತ್ತೆ ಚಾಲನೆ ಸಿಕ್ಕಿದ್ದು, ಇದೀಗ ಕಂಬಳ ನಡೆಸಲು ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ.

ಈ ಕುರಿತು ಸಭೆ ನಡೆಸಿದ ಜಿಲ್ಲಾ ಸಮಿತಿ ಸದಸ್ಯರು, ಕಂಬಳ ವ್ಯವಸ್ಥಾಪಕರು ಸೇರಿ ಹೊಸ ದಿನಾಂಕವನ್ನು ಪ್ರಕಟ ಮಾಡಿದ್ದು, ಫೆ. 05ರಿಂದ ಬಾರಾಡಿ ಬೀಡು ಕಂಬಳಕ್ಕೆ ಚಾಲನೆ ದೊರಕಲಿದ್ದು ಎ. 16ರಂದು ಕೊನೆಯಾಗಲಿದೆ.

2021-22ರ ಕಂಬಳಕೂಟದ ಪರಿಷ್ಕೃತ ವೇಳಾಪಟ್ಟಿ:

  • 05-02-2022 ಶನಿವಾರ: ಬಾರಾಡಿ ಬೀಡು ಕಂಬಳ
  • 13-02-2022 ರವಿವಾರ: ಅಡ್ವೆ ನಂದಿಕೂರ್
  • 19-02-2022 ಶನಿವಾರ: ವಾಮಂಜೂರು ಕಂಬಳ
  • 26-02-2022 ಶನಿವಾರ: ಐಕಳ ಬಾವ ಕಂಬಳ
  • 05-03-2022 ಶನಿವಾರ: ಪೈವಳಿಕೆ ಕಂಬಳ
  • 12-03-2022 ಶನಿವಾರ: ಕಟಪಾಡಿ ಕಂಬಳ
  • 19-03-2022 ಶನಿವಾರ: ಪುತ್ತೂರು ಕಂಬಳ
  • 26-03-2022 ಶನಿವಾರ: ಬಂಗ್ರಕೂಳೂರು, ಮಂಗಳೂರು ಕಂಬಳ
  • 2-04-2022: ಉಪ್ಪಿನಂಗಡಿ
  • 9-04-2022: ಬಂಗಾಡಿ
  • 16-04-2022: ವೇಣೂರು

- Advertisement -
spot_img

Latest News

error: Content is protected !!