Friday, June 21, 2024
Homeತಾಜಾ ಸುದ್ದಿರಾಜ್ಯದಲ್ಲಿ ರಿಟೇಲ್ ಮಾರಾಟ ತೆರಿಗೆ ದರ ಹೆಚ್ಚಳ; ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಹೆಚ್ಚಳ ಸಾಧ್ಯತೆ

ರಾಜ್ಯದಲ್ಲಿ ರಿಟೇಲ್ ಮಾರಾಟ ತೆರಿಗೆ ದರ ಹೆಚ್ಚಳ; ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಹೆಚ್ಚಳ ಸಾಧ್ಯತೆ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ರಿಟೇಲ್ ಮಾರಾಟ ತೆರಿಗೆ ದರವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ತೆರಿಗೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಲಿದೆ.

ಪೆಟ್ರೋಲ್ ದರ 3 ರೂಪಾಯಿ ಹೆಚ್ಚಳವಾದರೆ, ಡೀಸೆಲ್ ದರ 3.50 ರೂಪಾಯಿ ಹೆಚ್ಚಳ‌ವಾಗುವುದು ನಿಚ್ಚಳವಾಗಿದೆ.

ಈ ಹಿಂದೆ ಇದ್ದ ಪೆಟ್ರೋಲ್ ತೆರಿಗೆ ದರ 25.92% ನಿಂದ 29.84% ಗೆ ಏರಿಕೆಯಾಗಿದ್ದು ಈಗ 3.9% ಹೆಚ್ಚಳವಾಗಲಿದೆ. ಡೀಸೆಲ್‌ ತೆರಿಗೆ ದರ ಈ‌ ಹಿಂದೆ 14.34% ಇದ್ದಿದ್ದು 18.44%ಗೆ ಏರಿಕೆಯಾಗಿದ್ದು ಈಗ 4.1% ಹೆಚ್ಚಳವಾಗಲಿದೆ.

- Advertisement -
spot_img

Latest News

error: Content is protected !!