Friday, June 5, 2026
Homeಕರಾವಳಿಉಡುಪಿಉಡುಪಿ: ಮಲ್ಪೆಯಲ್ಲಿ ಬಲೆಗೆ ಬಿದ್ದ ಬೃಹತ್, ಅಪರೂಪದ ಶಾರ್ಕ್ ಮೀನು..!

ಉಡುಪಿ: ಮಲ್ಪೆಯಲ್ಲಿ ಬಲೆಗೆ ಬಿದ್ದ ಬೃಹತ್, ಅಪರೂಪದ ಶಾರ್ಕ್ ಮೀನು..!

- Advertisement -
- Advertisement -

ಉಡುಪಿ: ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗರಗಸ ಅಥವಾ ಕಾರ್ಪೆಂಟರ್ ಶಾರ್ಕ್ ಅನ್ನು ಇಂದು ಮಲ್ಪೆಯಲ್ಲಿ ಮೀನುಗಾರರ ದೋಣಿಯಲ್ಲಿ ಹಿಡಿಯಲಾಯಿತು.

ಇದರ ತೂಕ ಸುಮಾರು 250 ಕೆಜಿ ಎಂದು ಅಂದಾಜಿಸಲಾಗಿದೆ. ದೈತ್ಯ ಮೀನು ನೋಡಲು ಬಂದರಿನಲ್ಲಿ ಅಪಾರ ಜನಸ್ತೋಮ ನೆರೆದಿತ್ತು.

ವಿಚಿತ್ರವಾಗಿ ಕಾಣುತ್ತಿದ್ದ ಮೀನನ್ನು ಕ್ರೇನ್ ಸಹಾಯದಿಂದ ದೋಣಿಯಿಂದ ಟ್ರಕ್‌ಗೆ ಸ್ಥಳಾಂತರಿಸಲಾಯಿತು. ಇವು ಸಾಮಾನ್ಯವಾಗಿ ಕರಾವಳಿ ಸಮುದ್ರದಲ್ಲಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ.

- Advertisement -

Latest News

error: Content is protected !!