Monday, May 13, 2024
Homeತಾಜಾ ಸುದ್ದಿಹಸುವಿನ ಮೇಲೆ ಲೈಂಗಿಕ ದೌರ್ಜನ್ಯ:ಯುವಕ ಅರೆಸ್ಟ್

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ:ಯುವಕ ಅರೆಸ್ಟ್

spot_img
- Advertisement -
- Advertisement -

ನವದೆಹಲಿ; ಹಸುವಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ 22 ವರ್ಷದ ಯುವಕನನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ದೀಪಕ್ ರಾಜವಾಡೆ ಬಂಧಿತ ಯುವಕ. ಆತನ ವಿರುದ್ಧ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇ 31 ರಂದು ಅದೇ ಗ್ರಾಮದ ಸತೀಶ್ ದಗ್ದು ಕೊಕರೆ ಎಂಬವವವರ ದನದ ಕೊಟ್ಟಿಗೆಯಲ್ಲಿ ಹಸುವಿನ ಅರಚಾಟ ಕೇಳಿದೆ ಈ ವೇಳೆ ಮನೆಯವರು ಬಂದು ನೋಡಿದಾಗ ಯುವಕನೋರ್ವ ಓಡಾಡುವುದು ಕಂಡು ಬಂದಿತ್ತು. ಬಳಿಕ ಸಿಸಿ ಕ್ಯಾಮರಾ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದೀಗ ಪ್ರಕರಣದ ಬಗ್ಗೆ ಕೇಸ್ ದಾಖಲಾಗುತ್ತಿದ್ದಂತೆ ದೀಪಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!