Saturday, June 13, 2026
Homeಕರಾವಳಿಕಾಸರಗೋಡುವಿವಾಹವಾಗುವ ಭರವಸೆ ನೀಡಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಬಾಲಕಿ ಗರ್ಭಿಣಿಯಾಗಲು ಕಾರಣನಾದವನು ಅಂದರ್

ವಿವಾಹವಾಗುವ ಭರವಸೆ ನೀಡಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಬಾಲಕಿ ಗರ್ಭಿಣಿಯಾಗಲು ಕಾರಣನಾದವನು ಅಂದರ್

- Advertisement -
- Advertisement -

ಕಾಸರಗೋಡು; ವಿವಾಹವಾಗುವ ಭರವಸೆ ನೀಡಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.ಕಾಸರಗೋಡಿನ ಕುಂಬಳೆಯ  ಬದಿಯಡ್ಕ ಪಳ್ಳತ್ತಡ್ಕದ ಪ್ರದೀಪ್ ಕೆ.(21) ಬಂಧಿತ ಆರೋಪಿ.

ಈತ ಹದಿನಾರು ವರ್ಷದ ಬಾಲಕಿಯನ್ನು ವಿವಾಹವಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಣಾಮ, ಬಾಲಕಿ ಗರ್ಭಿಣಿಯಾಗಿದ್ದಳು.  ಈ ಹಿನ್ನೆಲೆಯಲ್ಲಿ  ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!