Sunday, May 5, 2024
Homeತಾಜಾ ಸುದ್ದಿಎರಡು ಹೊಸ ಸಿನಿಮಾ ಘೋಷಿಸಿದ ರಕ್ಷಿತ್ ಶೆಟ್ಟಿ: ರಿಷಬ್, ದಿಗಂತ್, ಅಚ್ಯುತ್ ಜೊತೆ ಬ್ಯಾಚುಲರ್‌ ಪಾರ್ಟಿಗೆ...

ಎರಡು ಹೊಸ ಸಿನಿಮಾ ಘೋಷಿಸಿದ ರಕ್ಷಿತ್ ಶೆಟ್ಟಿ: ರಿಷಬ್, ದಿಗಂತ್, ಅಚ್ಯುತ್ ಜೊತೆ ಬ್ಯಾಚುಲರ್‌ ಪಾರ್ಟಿಗೆ ರೆಡಿ

spot_img
- Advertisement -
- Advertisement -

ರಕ್ಷಿತ್‌ ಶೆಟ್ಟಿ ‘ಪರಂವಃ ಸ್ಟುಡಿಯೋಸ್’ ಮೂಲಕ ಎರಡು ಹೊಸ ಸಿನಿಮಾ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ.

‘ಬ್ಯಾಚುಲರ್ ಪಾರ್ಟಿ’ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಹೆಸರಿನ ಎರಡು ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಕ್ಷಿತ್ ಬಂಡವಾಳ ಹೂಡುತ್ತಿರುವ ಈ ಸಿನಿಮಾದಲ್ಲಿ ರಿಷಬ್, ದಿಗಂತ್ ಮಂಚಾಲೆ ಹಾಗೂ ಅಚ್ಯುತ್​ ಕುಮಾರ್ ನಟಿಸುತ್ತಿದ್ದಾರೆ. ಇದೊಂದು ಅಡ್ವೆಂಚರ್ ಕಾಮಿಡಿ ಸಿನಿಮಾ ಎಂಬುದನ್ನು ಸಿನಿಮಾ ತಂಡ ಘೋಷಿಸಿದೆ. ರಕ್ಷಿತ್ ಜತೆ ಕೆಲಸ ಮಾಡಿದ್ದ ಅಭಿಜಿತ್ ಮಹೇಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ.

- Advertisement -
spot_img

Latest News

error: Content is protected !!