Tuesday, March 19, 2024
Homeಕ್ರೀಡೆವೈವಾಹಿಕ ಜೀವನಕ್ಕೆ ಕಾಲಿಟ್ಟ ಆಥಿಯಾ ಹಾಗೂ ಕೆ ಎಲ್ ರಾಹುಲ್ ಸಿಕ್ಕ ಉಡುಗೊರೆಗಳೇನು ಗೊತ್ತಾ?

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಥಿಯಾ ಹಾಗೂ ಕೆ ಎಲ್ ರಾಹುಲ್ ಸಿಕ್ಕ ಉಡುಗೊರೆಗಳೇನು ಗೊತ್ತಾ?

spot_img
- Advertisement -
- Advertisement -

ಮುಂಬೈ; ಮೊನ್ನೆಯಷ್ಟೇ ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ

ಅದ್ದೂರಿ ವಿವಾಹದಲ್ಲಿ ಬಾಲಿವುಡ್ , ಕ್ರಿಕೆಟ್ ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು.

ಇನ್ನು ಆಥಿಯಾ ಹಾಗೂ ಕೆ.ಎಲ್ ರಾಹುಲ್ ದಂಪತಿಗೆ ನಟ ಸುನೀಲ್ ಶೆಟ್ಟಿ 50 ಕೋಟಿ ಮೌಲ್ಯದ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ‌. ತಂದೆಯ ಗಿಫ್ಟ್ ಮಾತ್ರವಲ್ಲದೇ ರಾಹುಲ್ ಹಾಗೂ ಆಥಿಯಾ ಭರ್ಜರಿ ಗಿಫ್ಟ್ ಗಳನ್ನೇ ಪಡೆದಿದ್ದಾರೆ.

ಯೆಸ್.. ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಥಿಯಾಗೆ 1.64 ಕೋಟಿ ಮೌಲ್ಯದ ಐಷಾರಾಮಿ ಆಡಿ ಕಾರನ್ನ ಗಿಫ್ಟ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ನಟ ಜಾಕಿ ಶ್ರಾಫ್ ವಧುವಿಗೆ 30 ಲಕ್ಷ ಮೌಲ್ಯದ ಚೋಪರ್ಡ್ ವಾಚ್ ಹಾಗೂ ಅರ್ಜುನ್ ಕಪೂರ್ 1.5 ಕೋಟಿ ಮೌಲ್ಯದ ವಜ್ರದ ಬಳೆಗಳನ್ನು ನೀಡಿದ್ದಾರೆ.

ಇನ್ನೂ ಕೆ.ಎಲ್. ರಾಹುಲ್‌ಗೆ ಟೀಂ ಇಂಡಿಯ ಮಾಜಿ ನಾಯಕರಾದ ವಿರಾಟ್ ಕೊಹ್ಲಿ 2.17 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ನೀಡಿದ್ರೆ, ಎಂ.ಎಸ್ ಧೋನಿ 80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!