Sunday, May 5, 2024
Homeತಾಜಾ ಸುದ್ದಿಫ್ರಾನ್ಸ್‌ನಿಂದ ಭಾರತದ ಅಂಗಳಕ್ಕೆ ಬಂತು ರಫೇಲ್ ಯುದ್ಧಹಕ್ಕಿ!..

ಫ್ರಾನ್ಸ್‌ನಿಂದ ಭಾರತದ ಅಂಗಳಕ್ಕೆ ಬಂತು ರಫೇಲ್ ಯುದ್ಧಹಕ್ಕಿ!..

spot_img
- Advertisement -
- Advertisement -

ನವದೆಹಲಿ: ರಫೇಲ್ ಯುದ್ಧ ವಿಮಾನ ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದು. ಭಾರತ ತನ್ನ ಪ್ರಾಭಲ್ಯ ಹೆಚ್ಚಿಸಲು ಈ ಯುದ್ಧವಿಮಾನವನ್ನು ಹೊಂದಿದೆ. ಇದಕ್ಕೆ ಸೇರ್ಪಡೆಯಾಗಿ ಇಂದು ಫ್ರಾನ್ಸ್‌ನಿಂದ ರಫೇಲ್ ಭಾರತದ ಕಡೆಗೆ ಹಾರಿವೆ. ಈ ಬಾರಿ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರುತ್ತಿವೆ

ಫ್ರಾನ್ಸ್‌ನಿಂದ ಹೊರಟಿರುವ ಯುದ್ಧ ವಿಮಾನಗಳು ದಾರೈಯುದ್ದ ಎಲ್ಲೂ ಇಳಿಯದೇ ಸತತ ಪ್ರಯಾಣ ಬೆಳಸಲಿದ್ದು, ಯುಎಇ ಎಂಆರ್‌ಟಿಟಿಯಿಂದ ಮಧ್ಯ-ವಾಯು ಇಂಧನ ತುಂಬಿಸಿಕೊಳ್ಳಲಿದ್ದು, ಭಾರತಕ್ಕೆ ತಡೆರಹಿತ ಹಾರಾಟ ನಡೆಸಿ ಸೇರಲಿವೆ.

- Advertisement -
spot_img

Latest News

error: Content is protected !!