Wednesday, June 24, 2026
HomeUncategorizedಪುತ್ತೂರು; ಹಿರಿಯ ಪತ್ರಕರ್ತ ಸುಂದರ ಕಬಕ ವಿಧಿವಶ

ಪುತ್ತೂರು; ಹಿರಿಯ ಪತ್ರಕರ್ತ ಸುಂದರ ಕಬಕ ವಿಧಿವಶ

- Advertisement -
- Advertisement -

ಪುತ್ತೂರು; ಹಿರಿಯ ಪತ್ರಕರ್ತ ಸುಂದರ ಕಬಕ ವಿಧಿವಶರಾಗಿದ್ದಾರೆ.

ಕಬಕ ನಿವಾಸಿಯಾಗಿರುವ ಸುಂದರ್ ಅವರು  ಹಲವು ರಾಜ್ಯ ಮಟ್ಟದ ಟಿವಿ ಚಾನಲ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದರು.  


ಚೆನ್ನೈ, ಹೈದರಾಬಾದ್, ಬೆಂಗಳೂರು ಮಹಾ ನಗರಗಳಲ್ಲಿ ಖಾಸಗಿ ಉಪಗ್ರಹ ಚಾನಲುಗಳಲ್ಲಿ ಮುಖ್ಯ ಸಂಪಾದಕೀಯ ಹುದ್ದೆಗಳನ್ನು ನಿರ್ವಹಿಸಿದ್ದರು.ಅವರಿಗೆ 56 ವರ್ಷ ವಯಸ್ಸಾಗಿತ್ತು. ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

- Advertisement -

Latest News

error: Content is protected !!