Friday, December 6, 2024
Homeಕರಾವಳಿಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ಬರೋ ಭಕ್ತರಿಗೆ ಉಡುಪು ಧರಿಸುವಿಕೆಗೆ ಮಾರ್ಗಸೂಚಿ ಬಿಡುಗಡೆ

ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ಬರೋ ಭಕ್ತರಿಗೆ ಉಡುಪು ಧರಿಸುವಿಕೆಗೆ ಮಾರ್ಗಸೂಚಿ ಬಿಡುಗಡೆ

spot_img
- Advertisement -
- Advertisement -

ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ಬರೋ ಭಕ್ತರಿಗೆ ಉಡುಪು ಧರಿಸುವಿಕೆಗೆ ದೇವಳದ ಆಡಳಿತ ಮಂಡಳಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಪುತ್ತೂರು ಶ್ರೀ ‌ಮಹಾಲಿಂಗೇಶ್ವರ ದೇವಾಲಯಕ್ಕೆ ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದು,  ಎ ಗ್ರೇಡ್ ದೇವಾಲಯವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮತ್ತು ಶಿಸ್ತು ಕಾಪಾಡಲು ದೇಗುಲ ಆಡಳಿತ ಮಂಡಳಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆಯ ಬಗ್ಗೆ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಸಿದೆ. ಈ ಹಿಂದೆಯು ಬೋರ್ಡ್ ಅಳವಡಿಸಿದ್ದರು ಸಹ ಈ ಬಾರಿ ಕೆಲವೊಂದು ಚಿತ್ರಗಳನ್ನು ‌ಬರೆದು ಬೋರ್ಡ್ ಅಳವಡಿಸಿದ್ದು ಮುಂದೆ ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತಾಧಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ‌ಪಾಲಿಸುವಂತೆ ಮಹಾಲಿಂಗೇಶ್ವರ ‌ಭಕ್ತರು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ.  ಸಮಾಜ ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡುತ್ತಿದ್ದಾರೆ

- Advertisement -
spot_img

Latest News

error: Content is protected !!