Friday, May 3, 2024
Homeಕರಾವಳಿಪುತ್ತೂರು: ಪುತ್ತೂರಿನ ಲಾರಿ ಚೆನೈಯಲ್ಲಿ ಅಪಘಾತ; ಚಾಲಕ, ಕ್ಲೀನರ್ ಗೆ ಗಾಯ

ಪುತ್ತೂರು: ಪುತ್ತೂರಿನ ಲಾರಿ ಚೆನೈಯಲ್ಲಿ ಅಪಘಾತ; ಚಾಲಕ, ಕ್ಲೀನರ್ ಗೆ ಗಾಯ

spot_img
- Advertisement -
- Advertisement -

ಪುತ್ತೂರು: ಚೆನ್ನೈಯಿಂದ ಬಿಸಿರೋಡ್ ಗೆ ಬರುತ್ತಿದ್ದ ಪುತ್ತೂರು ಪಡಿಲ್ ನ ಈಚರ್ ಲಾರಿ ಚೆನ್ನೈನಲ್ಲಿ ಅಪಘಾತ ಗೊಂಡಿದೆ.

ಪರಿಣಾಮ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!