- Advertisement -
![]()
- Advertisement -
ಪುತ್ತೂರು; ಗ್ರಾಮಾಂತರ ಪೊಲೀಸ್ ಠಾಣಾ ಅ,ಕ್ರ 68/2018 ಕಲಂ 399,402 Ipc ಮತ್ತು ಕಲಂ 25 arm’s Act ಪ್ರಕರಣದಲ್ಲಿ, ಸುಮಾರು 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬಿಹಾರ ಬೇಗುಸಾರೈ ನಿವಾಸಿ ಟುಣ್ ಟುಣ್ ಕುಮಾರ್ (31) ಬಂಧಿತ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ HC 396 ಮಧು ಕೆ ಎನ್, PC 1968 ಅಸ್ತಮ್ ಆರ್, PC 2445 ನಾಗೇಶ ಕೆ ಸಿ ರವರುಗಳು ಬಿಹಾರದಲ್ಲಿ ದಸ್ತಗಿರಿ ಮಾಡಿ, ದಿನಾಂಕ:25.04.2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
- Advertisement -


