Monday, May 13, 2024
Homeಕರಾವಳಿಉಡುಪಿಉಡುಪಿ: ಜೆಡಿಎಸ್ ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷರಾಗಿ ಪೂರ್ಣಿಮಾ ಎಸ್.ನಾಯಕ್ ಆಯ್ಕೆ

ಉಡುಪಿ: ಜೆಡಿಎಸ್ ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷರಾಗಿ ಪೂರ್ಣಿಮಾ ಎಸ್.ನಾಯಕ್ ಆಯ್ಕೆ

spot_img
- Advertisement -
- Advertisement -

ಉಡುಪಿ: ಜನತಾದಳ( ಜಾತ್ಯತೀತ) ಉಡುಪಿ ಜಿಲ್ಲಾ “ಮಹಿಳಾ ಜನತಾದಳದ ಕಾರ್ಯಧ್ಯಕ್ಷ “ರನ್ನಾಗಿ ಪೂರ್ಣಿಮಾ ಎಸ್ ನಾಯಕ್ ರವರನ್ನು ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿಯವರು ನೇಮಕಾತಿ ಮಾಡಿರುತ್ತಾರೆ.

ಪೂರ್ಣಿಮಾ ಎಸ್ ನಾಯಕ್ , ಹಲವಾರು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದು ಸಮಾಜಸೇವಕರು, ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

- Advertisement -
spot_img

Latest News

error: Content is protected !!