Friday, June 5, 2026
Homeತಾಜಾ ಸುದ್ದಿಪುತ್ತೂರು ನಗರ ಠಾಣೆಯ ಪಿಎಸ್ಐ ಸುತೇಶ್.ಕೆ.ಪಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ವರ್ಗಾವಣೆ

ಪುತ್ತೂರು ನಗರ ಠಾಣೆಯ ಪಿಎಸ್ಐ ಸುತೇಶ್.ಕೆ.ಪಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ವರ್ಗಾವಣೆ

- Advertisement -
- Advertisement -

ಪುತ್ತೂರು: ನಗರ ಠಾಣೆಯ ಪಿಎಸ್ಐ ಸುತೇಶ್.ಕೆ.ಪಿ ಅವರನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪಶ್ಚಿಮ ವಲಯದ ಪಿಎಸ್‌ಐ ಮಧು ಬಿ.ಇ ಕಾರ್ಕಳ ನಗರ ಠಾಣೆಯಿಂದ ಕೋಟ ಪೊಲೀಸ್ ಠಾಣೆಗೆ, ಪ್ರಸನ್ನ ಎಂ. ಎಸ್ ಸಿಇಎನ್ ಠಾಣೆಯಿಂದ ಕಾರ್ಕಳ ನಗರ ಠಾಣೆಗೆ, ಸುತೇಶ್ ಕೆ.ಪಿ ಪುತ್ತೂರು ನಗರ ಠಾಣೆಯಿಂದ ಪುಂಜಾಲಕಟ್ಟೆ ಠಾಣೆಗೆ, ಕೆ. ಪುದ್ದು ಡಿಸಿಬಿಐ, ಚಿಕ್ಕಮಗಳೂರು ಜಿಲ್ಲೆಯಿಂದ ಮೆಸ್ಕಾಂ ಜಾಗೃತಾದಳ ಮಂಗಳೂರಿಗೆ, ಗೋವಿಂದ ನಾಯ್ಕ್ ಮೆಸ್ಕಾಂ ಜಾಗೃತಾ ದಳ ಮಂಗಳೂರಿನಿಂದ ಡಿಸಿಐಬಿ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಗೊಂಡಿದ್ದಾರೆ.

ಇನ್ನೂ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸೌಮ್ಯ ಅವರನ್ನು ಯಾವುದೇ ಜಾಗಕ್ಕೆ ವರ್ಗಾವಣೆ ಮಾಡಿಲ್ಲ.

- Advertisement -

Latest News

error: Content is protected !!