Saturday, May 18, 2024
Homeಕರಾವಳಿಉಡುಪಿಉದ್ಯಾವರ: ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಎಕ್ಸ್ ಪ್ರೆಸ್ ಬಸ್ ಪಲ್ಟಿ

ಉದ್ಯಾವರ: ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಎಕ್ಸ್ ಪ್ರೆಸ್ ಬಸ್ ಪಲ್ಟಿ

spot_img
- Advertisement -
- Advertisement -

ಉದ್ಯಾವರ: ಉಡುಪಿ ಸಮೀಪದ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಖಾಸಗಿ ಎಕ್ಸ್ ಪ್ರೆಸ್ ಬಸ್ ಪಲ್ಟಿಯಾಗಿದೆ.

ಉಡುಪಿ ಮಂಗಳೂರು ಖಾಸಗಿ ಬಸ್ ಇದಾಗಿದ್ದು ಮಳೆಗೆ ಸ್ಕಿಡ್ ಆಗಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಎಪಿಎಂ ಕಂಪೆನಿಗೆ ಸೇರಿದ ಈ ಬಸ್ ನಲ್ಲಿ ಹಲವು ಪ್ರಯಾಣಿಕರಿದ್ದರು. ಬೆಳಗ್ಗಿನಿಂದಲೇ ಜಿಟಿಜಿಟಿ ಮಳೆ ಬರುತ್ತಿರುವುದರಿಂದ ಬಸ್ ಗೆ ಬ್ರೇಕ್ ಹಾಕುವಾಗ ಸ್ಕಿಡ್ ಆಯ್ತು ಎನ್ನಲಾಗಿದೆ.

- Advertisement -
spot_img

Latest News

error: Content is protected !!