Wednesday, May 8, 2024
Homeಕರಾವಳಿಉಡುಪಿಕಾರ್ಕಳ: ಖಾಸಗಿ ಬಸ್ - ಪಿಕಪ್‌ ಮುಖಾಮುಖಿ ಡಿಕ್ಕಿ: ಪಿಕಪ್‌ ಚಾಲಕ ಸಾವು

ಕಾರ್ಕಳ: ಖಾಸಗಿ ಬಸ್ – ಪಿಕಪ್‌ ಮುಖಾಮುಖಿ ಡಿಕ್ಕಿ: ಪಿಕಪ್‌ ಚಾಲಕ ಸಾವು

spot_img
- Advertisement -
- Advertisement -

ಕಾರ್ಕಳ: ಖಾಸಗಿ ಬಸ್‌ ಹಾಗೂ ಪಿಕಪ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪಿಕಪ್‌ ಚಾಲಕ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ಸೆ. ೧೨ ರ ರಾತ್ರಿ ೯.೧೫ ಕ್ಕೆ ನಡೆದಿದೆ.

ನೆಲ್ಲಿಕಟ್ಟೆ ನಿವಾಸಿ ಸಂತೋಷ್‌ ನಾಯಕ್‌ ಮೃತಪಟ್ಟ ಚಾಲಕ. ಬಸ್‌ ಚಾಲಕನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!