Thursday, April 25, 2024
Homeಕರಾವಳಿಪ್ರವೀಣ್ ನೆಟ್ಟಾರು ಅವರ ಪ್ರೀತಿಯ ಶ್ವಾನ ನಿಧನ

ಪ್ರವೀಣ್ ನೆಟ್ಟಾರು ಅವರ ಪ್ರೀತಿಯ ಶ್ವಾನ ನಿಧನ

spot_img
- Advertisement -
- Advertisement -

ಸುಳ್ಯ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪ್ರೀತಿಯ ಶ್ವಾನ ಸಾವನ್ನಪ್ಪಿದೆ. ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಬ್ಲ್ಯಾಕಿ ಮೃತಪಟ್ಟಿದೆ. ಪ್ರವೀಣ್ ಸಾವಿನ ಬಳಿಕ ಬ್ಲ್ಯಾಕಿ ಕೊಂಚ ಡಲ್ ಆಗಿತ್ತು ಎನ್ನಲಾಗಿದೆ.

ಶ್ವಾನ ಪ್ರೇಮಿಯಾದ ಪ್ರವೀಣ್ ನೆ್ಟಾರು 8 ತಿಂಗಳ ಹಿಂದೆ ಲ್ಯಾಬ್ರಡಾರ್ ತಳಿಯ ಬ್ಲ್ಯಾಕಿಯನ್ನು ಮನೆಗೆ ತಂದಿದ್ದರು. ಆದರೆ ಅನಾರೋಗ್ಯದಿಂದ ಬ್ಲ್ಯಾಕಿ ಸಾವನ್ನಪ್ಪಿದೆ.

- Advertisement -
spot_img

Latest News

error: Content is protected !!