- Advertisement -
- Advertisement -
ಕೋಲ್ಕತ್ತ: ಭಾರತ ಫುಟ್‌ಬಾಲ್ ತಂಡದ ಮಾಜಿ ಗೋಲ್‌ಕೀಪರ್ ಪ್ರಶಾಂತ್ ಡೋರಾ (44) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರು ಕೋಲ್ಕತ್ತ ಮೂಲದ ಮೂರು ಪ್ರಮುಖ ಕ್ಲಬ್‌ಗಳ ಪರ ಆಡಿದ್ದರು. ಪ್ರಶಾಂತ್, ಹಿಮೊಪ್ಯಾಗೊಸಿಟಿಕ್ ಲಿಂಫೊಹಿಟ್ಟಿಯೊಸಿಟೊಸಿಸ್ (ಎಚ್‌ಎಲ್‌ಎಚ್) ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದು ಖಾಯಿಲೆ ಈ ಪ್ರತಿಭೆಯನ್ನು ಬಳಿ ಪಡೆದುಕೊಂಡಿದೆ.
ಮೃತರು ಪತ್ನಿ ಹಾಗೂ ಪುತ್ರ ಇದ್ದಾರೆ.ಪ್ರಶಾಂತ್ ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್ (ಸ್ಯಾಫ್) ಕಪ್ ಹಾಗೂ ಸ್ಯಾಫ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
- Advertisement -