Sunday, June 7, 2026
Homeಕರಾವಳಿಬೆಳ್ತಂಗಡಿ ತಾಲೂಕು ಪಂಚಾಯತ್ ನ ನೂತನ ವ್ಯವಸ್ಥಾಪಕರಾಗಿ ಪ್ರಶಾಂತ್ ಬಳೆಂಜ ನೇಮಕ!

ಬೆಳ್ತಂಗಡಿ ತಾಲೂಕು ಪಂಚಾಯತ್ ನ ನೂತನ ವ್ಯವಸ್ಥಾಪಕರಾಗಿ ಪ್ರಶಾಂತ್ ಬಳೆಂಜ ನೇಮಕ!

- Advertisement -
- Advertisement -

ಬೆಳ್ತಂಗಡಿ: ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ನೂತನ ವ್ಯವಸ್ಥಾಪಕರಾಗಿ ಪ್ರಶಾಂತ್ ಬಳೆಂಜ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.



ಇವರು ಬಂಟ್ವಾಳ ತಾಲೂಕ್ ಪಂಚಾಯತ್ ನಲ್ಲಿ ಪ್ರಭಾರ ಸಹಾಯಕ ಲೆಕ್ಕಾಧಿಕಾರಿಯಾಗಿ ಇದ್ದು, ಇದೀಗ ಬೆಳ್ತಂಗಡಿಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುವರ್ಣ ಜೆ ಹೆಗ್ಗಡೆಯವರು ಮಂಗಳೂರು ಜಿಲ್ಲಾ ಪಂಚಾಯತ್ ಗೆ ವರ್ಗಾವಣೆಗೊಂಡ ಬಳಿಕ ತೆರವಾದ ಈ ಸ್ಥಾನಕ್ಕೆ ಪ್ರಶಾಂತ್ ಬಳೆಂಜರವರ ನೇಮಕಾತಿ ನಡೆದಿದೆ.

- Advertisement -

Latest News

error: Content is protected !!