Saturday, July 18, 2026
Homeಕೊಡಗುಕೊಡಗು; ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ಕೊಡಗು; ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವು

- Advertisement -
- Advertisement -

ಕೊಡಗು; ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಮೂರ್ನಾಡಿನಲ್ಲಿ ನಡೆದಿದೆ. ಮೂರ್ನಾಡಿನ ಆರಿಫ್(34) ಮೃತ ದುರ್ದೈವಿ..

ಶುಕ್ರವಾರ ರಾತ್ರಿ ಮೂರ್ನಾಡಿನಲ್ಲಿ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಬ್ಯಾನರ್ ಕಟ್ಟುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಆರಿಫ್ ಸಾವನ್ನಪ್ಪಿದ್ದಾರೆ. ಮೂರ್ನಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!