Friday, June 5, 2026
Homeಕರಾವಳಿಸುಳ್ಯ: ಫ್ರಿಡ್ಜ್ ಮುಟ್ಟಿದಾಗ ಶಾಕ್ ಹೊಡೆದು ನಾಲ್ಕು ವರ್ಷದ ಬಾಲಕ ಸಾವು

ಸುಳ್ಯ: ಫ್ರಿಡ್ಜ್ ಮುಟ್ಟಿದಾಗ ಶಾಕ್ ಹೊಡೆದು ನಾಲ್ಕು ವರ್ಷದ ಬಾಲಕ ಸಾವು

- Advertisement -
- Advertisement -

ಸುಳ್ಯ: ಫ್ರಿಡ್ಜ್ ಮುಟ್ಟಿದಾಗ ಶಾಕ್ ಹೊಡೆದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆದಿದೆ.

ಐವರ್ನಾಡಿನ ಆದಂ ಎಂಬವರ ಮಗಳು ಅಪ್ಸರ ಅವರ ಪುತ್ರ ಹೈದರಾಲಿ ಮೃತ ಬಾಲಕ. ಆತ ಮನೆಯಲ್ಲಿ ಫ್ರಿಡ್ಜ್ ಮುಟ್ಟಿದ್ದಾಗ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!