Friday, June 26, 2026
Homeತಾಜಾ ಸುದ್ದಿಬೆತ್ತಲೆ ಆಗಿ ಮಲಗುವ ನಟಿ ಪೂನಂ ಪಾಂಡೆ.. ಬೆಳ್ಳಂಬೆಳಿಗ್ಗೆ ಮಾಡಿದ್ದಾಳೆ ಹಾಟ್ ಹಾಟ್ ವಿಡಿಯೋ

ಬೆತ್ತಲೆ ಆಗಿ ಮಲಗುವ ನಟಿ ಪೂನಂ ಪಾಂಡೆ.. ಬೆಳ್ಳಂಬೆಳಿಗ್ಗೆ ಮಾಡಿದ್ದಾಳೆ ಹಾಟ್ ಹಾಟ್ ವಿಡಿಯೋ

- Advertisement -
- Advertisement -

ಮುಂಬೈ: ಕಳೆದ ವಾರವಷ್ಟೇ ಲಾಕ್ ಡೌನ್ ಸಮಯದಲ್ಲಿ ತನ್ನ ಕಾರಿನಲ್ಲಿ ಜಾಲಿ ರೈಡ್ ಮಾಡಿ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನ ಮಾದಕ ನಟಿ ಪೂನಂ ಪಾಂಡೆ ಮತ್ತೆ ತನ್ನ ಹಾಟ್ ವಿಡಿಯೋ ಮೂಲಕ ಸುದ್ದಿಯಾಗಿದೆ.

ಮಾಡೆಲ್ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ದಿನಕ್ಕೊಂದು ಹಾಟ್ ಫೋಟೋ, ವಿಡಿಯೋಗಳನ್ನು ಪೂನಂ ಪಾಂಡೆ ಹಂಚಿಕೊಳ್ತಾಳೆ. ಈಗ ಪೂನಂ ಪಾಂಡೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ.

ಪೂನಂ ಪಾಂಡೆ ರಾತ್ರಿ ಬೆತ್ತಲಾಗಿ ಮಲಗ್ತಾಳಂತೆ. ಬೆಳಿಗ್ಗೆ ಎದ್ದ ತಕ್ಷಣ ಪೂನಂ ಪಾಂಡೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಈ ವಿಡಿಯೋದಲ್ಲಿ ಖಾಸಗಿ ಅಂಗವನ್ನು ಕೂದಲಿನಲ್ಲಿ ಮುಚ್ಚಿಕೊಂಡಿದ್ದಾಳೆ ಪೂನಂ ಪಾಂಡೆ.

ಈಗಷ್ಟೇ ಎದ್ದಿದ್ದೇನೆ ಎಂದು ಪೂನಂ ಶೀರ್ಷಿಕೆ ಹಾಕಿದ್ದಾಳೆ. ಹಾಗೆ ತನ್ನ ಅಪ್ಲಿಕೇಷನ್ ಲಿಂಕ್ ಹಾಕಿ ಇದ್ರ ಮೇಲೆ ಕ್ಲಿಕ್ ಮಾಡಿ ಎಂದು ಬರೆದುಕೊಂಡಿದ್ದಾಳೆ. ಪೂನಂ ಪಾಂಡೆ ಈ ವಿಡಿಯೋ ಆಕೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೆಕ್ಸಿ ಫೋಟೋಗಳ, ವಿಡಿಯೋದಿಂದಲೇ ಹೆಸರು ಪಡೆದಿರುವ ಪೂನಂಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.

- Advertisement -

Latest News

error: Content is protected !!