Sunday, June 7, 2026
Homeಕರಾವಳಿಕೊಡಗು; ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವು

ಕೊಡಗು; ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವು

- Advertisement -
- Advertisement -

ಕೊಡಗು; ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ‌ ವಿರಾಜಪೇಟೆಯ ವಸತಿಗೃಹದಲ್ಲಿ ನಡೆದಿದೆ. ಆನಂದ್ ಮೃತ ದುರ್ದೈವಿ.

2015ನೇ ಬ್ಯಾಚಿನ ಪೊಲೀಸ್ ಪೇದೆ ಆನಂದ ಡೊಳ್ಳಿನ್ ರವರು ಇಂದು ಬೆಳಗಿನ ಜಾವ ತಮ್ಮ ವಿರಾಜಪೇಟೆಯ ವಸತಿಗೃಹದಲ್ಲಿ ಹಾರ್ಟ್ ಅಟ್ಯಾಕ್ ನಿಂದಾಗಿ ಮೃತ ಪಟ್ಟಿದ್ದಾರೆ.  ಪ್ರಸ್ತುತ ಅವರು  DYSP ಕಚೇರಿ ವಿರಾಜಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!