Sunday, May 12, 2024
Homeತಾಜಾ ಸುದ್ದಿಸರ್ ನನ್ನ ಹೆಂಡ್ತಿನಾ ಸಿನಿಮಾಗೆ ಕರ್ಕೊಂಡು ಹೋಗ್ಬೇಕು ರಜಾ ಕೊಡಿ: ಇನ್ಸ್ ಪೆಕ್ಟರ್ ಗೆ ಪತ್ರ...

ಸರ್ ನನ್ನ ಹೆಂಡ್ತಿನಾ ಸಿನಿಮಾಗೆ ಕರ್ಕೊಂಡು ಹೋಗ್ಬೇಕು ರಜಾ ಕೊಡಿ: ಇನ್ಸ್ ಪೆಕ್ಟರ್ ಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ

spot_img
- Advertisement -
- Advertisement -

ಬೆಂಗಳೂರು: ನನ್ನ ಪತ್ನಿಯನ್ನು ವಾಕಿಂಗ್ ಹಾಗೂ ಸಿನಿಮಾಗೆ ಕರೆದುಕೊಂಡು ಹೋಗಬೇಕು ರಜಾ ಕೊಡಿ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಬರೆದಿರುವ ಪತ್ರ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಸಿಸಿಬಿ ಆಯಂಟಿ ನಾರ್ಕೋಟಿಕ್ ವಿಂಗ್​ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆನಂದ್ ಎಂಬವರು ಈ ರೀತಿ ಪತ್ರ ಬರೆದಿದ್ದಾರೆ.

ಪತ್ರ ನೋಡಿದ ಇನ್ಸ್​ಪೆಕ್ಟರ್​ ಆನಂದ್​ ಅವರಿಗೆ ರಜೆಯನ್ನು ನೀಡಿದ್ದಾರೆ. ಇದೀಗ ಆನಂದ್​ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್​ ಆಗಿದೆ. 

- Advertisement -
spot_img

Latest News

error: Content is protected !!