Saturday, April 13, 2024
Homeತಾಜಾ ಸುದ್ದಿಪ್ರಧಾನಿ ಮೋದಿಯವರಿಂದ ರಂಜಾನ್ ಶುಭಾಶಯ

ಪ್ರಧಾನಿ ಮೋದಿಯವರಿಂದ ರಂಜಾನ್ ಶುಭಾಶಯ

spot_img
- Advertisement -
- Advertisement -

ನವದೆಹಲಿ : ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಮಾಸ ಪ್ರಾರಂಭವಾದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಟ್ವೀಟರ್ ನಲ್ಲಿ ಶುಭ ಹಾರೈಸಿದ್ದಾರೆ .

ಟ್ವಿಟ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ , ಪ್ರತಿಯೊಬ್ಬರ ಸುರಕ್ಷತೆ ಯೋಗಕ್ಷೇಮ, ಸಮೃದ್ಧಿಗಾಗಿ ಪ್ರಾರ್ಥಿಸುವೆ. ಪವಿತ್ರ ರಂಜಾನ್ ತಿಂಗಳು ದಯೆ ಸಾಮರಸ್ಯ ಸಹಾನುಭೂತಿ ತರಲಿ. ಕೊರೊನಾ ವಿರುದ್ಧದ ಸಮರದಲ್ಲಿ ನಾವೆಲ್ಲರೂ ಗೆದ್ದು, ಭೂಮಿಯನ್ನು ರಕ್ಷಿಸೋಣ ಎಂದು ರಂಜಾನ್ ಶುಭ ಕೋರಿದ್ದಾರೆ.

- Advertisement -
spot_img

Latest News

error: Content is protected !!