Thursday, June 4, 2026
Homeಕರಾವಳಿಉಡುಪಿಹೃದಯಾಘಾತದಿಂದ ಛಾಯಾಚಿತ್ರಗ್ರಾಹಕನ ಸಾವು- ಕುಕ್ಕಿಕಟ್ಟೆಯ ಸೆಬಾಸ್ಟಿನ್ ಅಂಚನ್ ಇನ್ನಿಲ್ಲ

ಹೃದಯಾಘಾತದಿಂದ ಛಾಯಾಚಿತ್ರಗ್ರಾಹಕನ ಸಾವು- ಕುಕ್ಕಿಕಟ್ಟೆಯ ಸೆಬಾಸ್ಟಿನ್ ಅಂಚನ್ ಇನ್ನಿಲ್ಲ

- Advertisement -
- Advertisement -

ಉಡುಪಿ: ಇಲ್ಲಿನ ಕುಕ್ಕಿಕಟ್ಟೆಯ ಛಾಯಾಚಿತ್ರಗ್ರಾಹಕ ಸೆಬಾಸ್ಟಿನ್ ಅಂಚನ್ (48) ಹೃದಯಾಘಾತದಿಂದ ನಿಧನರಾದರು.ಸುಮಾರು 25ವರ್ಷಗಳಿಂದ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದ ಇವರು ಅಕಾಲಿಕ ವಾಗಿ ಸಾವನ್ನಪ್ಪಿದ್ದಾರೆ.

ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಉಡುಪಿ ವಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಸ್ನೇಹ ಜೀವಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!