Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ; ಇಂದು ಕೋಡಿ ಫ್ರೆಂಡ್ಸ್ ಮಾಣಿ ಇದರ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಬಂಟ್ವಾಳ; ಇಂದು ಕೋಡಿ ಫ್ರೆಂಡ್ಸ್ ಮಾಣಿ ಇದರ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

- Advertisement -
- Advertisement -

ಬಂಟ್ವಾಳ; ಉಳ್ಳಾಲ್ತಿ ಪ್ರಸನ್ನ ಕೋಡಿ ಫ್ರೆಂಡ್ಸ್ ಮಾಣಿ ಇದರ ಆಶ್ರಯದಲ್ಲಿ  ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ 60ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ದಿನಾಂಕ : 23-11-2024ನೇ ಶನಿವಾರ ರಾತ್ರಿ 8.00ರಿಂದ ನಡೆಯಲಿದೆ.

ಪ್ರಥಮ ಬಹುಮಾನ 7,777  ದ್ವಿತೀಯ ಬಹುಮಾನ 5,555 , ತೃತೀಯ ಬಹುಮಾನ 3,333, ಚತುರ್ಥ ಬಹುಮಾನ 3,333 ನೀಡಲಾಗುತ್ತದೆ.

ಇನ್ನು ಹಿರಿಯ ಕಬಡ್ಡಿ ಆಟಗಾರ, ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರಾದ. ದಿ.ದಾಮೋದರ್ ಪೈ  ಮಾಣಿ, ಇವರ ಸಂಸ್ಮರಣಾ  ಕಾರ್ಯಕ್ರಮ ಕೂಡ ಶನಿವಾರ ರಾತ್ರಿ 9 ಗಂಟೆಗೆ  ಸರಿಯಾಗಿ ಮಾಣಿ ಗಾಂಧಿ ಮೈದಾನದಲ್ಲಿ ಕೋಡಿ ಫ್ರೆಂಡ್ಸ್  ಮಾಣಿ ಇದರ ಆಶ್ರಯದಲ್ಲಿ  ನಡೆಯುವ ಕಬಡ್ಡಿ ಪಂದ್ಯಾಟ ಕಾರ್ಯಕ್ರಮದ ವೇಳೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದಾಮೋದರ್ ಪೈ ಅಭಿಮಾನಿಗಳು, ಕ್ರೀಡಾ ಅಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಲು ವಿನಂತಿಸಲಾಗಿದೆ.

- Advertisement -

Latest News

error: Content is protected !!