Thursday, June 4, 2026
Homeಕರಾವಳಿಈದ್ ಮಿಲಾದ್ ಪ್ರಯುಕ್ತ ಧರ್ಮಸ್ಥಳ ಠಾಣೆಯಲ್ಲಿ ಶಾಂತಿ ಸಭೆ

ಈದ್ ಮಿಲಾದ್ ಪ್ರಯುಕ್ತ ಧರ್ಮಸ್ಥಳ ಠಾಣೆಯಲ್ಲಿ ಶಾಂತಿ ಸಭೆ

- Advertisement -
- Advertisement -

ಧರ್ಮಸ್ಥಳ; ಈದ್ ಮಿಲಾದ್ ಪ್ರಯುಕ್ತ ಧರ್ಮಸ್ಥಳ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಸ್ವಯಂ ಸೇವಕರನ್ನು ನೇಮಿಸಿ, ಶಾಂತಿಯುತವಾಗಿ ಮೆರವಣಿಗೆ ಮಾಡುವಂತೆ ಅವಶ್ಯಕತೆ ಇದ್ದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಿಳಿಸಲಾಯಿತು. ಸಭೆಯಲ್ಲಿ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಮಸೀದಿ ಮುಖಂಡರು ಹಾಜರಿದ್ದರು.

ಠಾಣಾಧಿಕಾರಿಗಳಾಗ ಅನಿಲ್ ಕುಮಾರ್ ಡಿ ಹಾಗೂ ಸಮರ್ಥ ಆರ್ ಗಾಣಿಗೇರ ಅವರು ಮಾಹಿತಿ ನೀಡಿದರು

- Advertisement -

Latest News

error: Content is protected !!