Sunday, May 5, 2024
Homeಕರಾವಳಿಸುಳ್ಯದ ಅರಂತೋಡಿನಲ್ಲಿ ಹಗ್ಗ ಜಗ್ಗಾಟದ ವೇಳೆ ಹಗ್ಗ ಬಿಟ್ಟು ಹೊಡೆದಾಡಿಕೊಂಡ ಸ್ಫರ್ಧಿಗಳು

ಸುಳ್ಯದ ಅರಂತೋಡಿನಲ್ಲಿ ಹಗ್ಗ ಜಗ್ಗಾಟದ ವೇಳೆ ಹಗ್ಗ ಬಿಟ್ಟು ಹೊಡೆದಾಡಿಕೊಂಡ ಸ್ಫರ್ಧಿಗಳು

spot_img
- Advertisement -
- Advertisement -

ಸುಳ್ಯ: ಹಗ್ಗಜಗ್ಗಾಟದ ವೇಳೆ ತಂಡಗಳ ನಡುವೆ ಮಾತು ಬೆಳೆದು ಹೊಡೆದಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.‌

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅರಂತೋಡು ವಾಹನ ಮಾಲಕ ಮತ್ತು ಚಾಲಕ ಸಂಘದ ವತಿಯಿಂದ ಹಗ್ಗ ಜಗ್ಗಾಟ ಸ್ಫರ್ಧೆ ಏರ್ಪಡಿಸಲಾಗಿತ್ತು. ‌ ಈ ವೇಳೆ ಸ್ಪರ್ಧೆಯ ನಿಯಮದ ವಿಚಾರವಾಗಿ ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ಸಂಭವಿಸಿದೆ.

ಸ್ಫರ್ಧಿಗಳ ನಡುವಿನ ಹೊಡೆದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

- Advertisement -
spot_img

Latest News

error: Content is protected !!