Tuesday, May 14, 2024
Homeಕರಾವಳಿಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಮೇ.1 ರಂದು ಗ್ರಹಗಳ ವೀಕ್ಷಣೆಗೆ ಅವಕಾಶ

ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಮೇ.1 ರಂದು ಗ್ರಹಗಳ ವೀಕ್ಷಣೆಗೆ ಅವಕಾಶ

spot_img
- Advertisement -
- Advertisement -

ಮಂಗಳೂರು: ಖಗೋಳಾಸಕ್ತರಿಗೆ ಆಕಾಶದಲ್ಲಿ ಗ್ರಹಗಳ ‘ಲೈನ್‌ಅಪ್’ ನೋಡುವ ಅಪೂರ್ವ ಅವಕಾಶ. ಮೇ 1ರಂದು ಗುರು, ಶುಕ್ರ, ಮಂಗಳ ಮತ್ತು ಶನಿ ಗ್ರಹಗಳಾದ ಬಹು ಹತ್ತಿರದಲ್ಲಿರುವುದು ಕಾಣಬಹುದು.


ಗುರು,ಶುಕ್ರ, ಮಂಗಳ ಮತ್ತು ಶನಿ ಒಟ್ಟಿಗಿರುವುದನ್ನು ಕಾಣಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.

ದೂರದರ್ಶಕದ ಮೂಲಕ ಅಂದು ಮುಂಜಾನೆ 4.30 ರಿಂದ ಆಸಕ್ತ ವೀಕ್ಷಕರು ಮಾಸ್ಕ್ ಧರಿಸಿ ಕೇಂದ್ರಕ್ಕೆ ಬಂದು ಈ ಅಪರೂಪದ ದೃಶ್ಯವನ್ನು (ಶುಭ್ರ ಆಕಾಶವಿದ್ದಲ್ಲಿ) ಕಾಣಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!