Thursday, June 4, 2026
Homeಕರಾವಳಿಮಂಗಳೂರುಏ.17 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪದ್ಮರಾಜ್ ಆರ್ ಪೂಜಾರಿ ಚುನಾವಣಾ ಪ್ರಚಾರ

ಏ.17 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪದ್ಮರಾಜ್ ಆರ್ ಪೂಜಾರಿ ಚುನಾವಣಾ ಪ್ರಚಾರ

- Advertisement -
- Advertisement -

ಬೆಳ್ತಂಗಡಿ: ಏ.17  ಬುಧವಾರದಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪದ್ಮರಾಜ್ ಆರ್ ಪೂಜಾರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ದಿನಾಂಕ 17.04.2024 ನೇ ಬುಧವಾರದಂದು, ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರು ಬೆಳಗ್ಗೆ 7. 30 ರಿಂದ ರಾತ್ರಿ 8 ಗಂಟೆವರೆಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.

 ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ,

> ಬೆಳಿಗ್ಗೆ 7.30 ಲ್ಲಿ ಹೊಸಂಗಡಿ, ಫ್ರೆಂಡ್ ಆಟ್ ವಠಾರದಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ

> ಬೆಳಿಗ್ಗೆ 8.00 ವೇಣೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ.

> ಬೆಳಿಗ್ಗೆ 9.30 ನಾರಾವಿ ಸೂರ್ಯ ನಾರಾಯಣ ದೇವಸ್ಥಾನ, ನಾರಾವಿ ಜೈನ ಬಸದಿ

ಮತ್ತು ನಾರಾವಿ ಚರ್ಚ್ ಭೇಟಿ.

> ಬೆಳಿಗ್ಗೆ 10.00 ಕ್ಕೆ ನಾರಾವಿಯಿಂದ ರೋಡ್ ಶೋ ಮೂಲಕ ಅಳದಂಗಡಿಗೆ

ಆಗಮನ.

* ಬೆಳಗ್ಗೆ 11.00 …ಅಳದಂಗಡಿಯಲ್ಲಿ ಬಹಿರಂಗ, ಚುನಾವಣಾ ಪ್ರಚಾರ ಸಭೆ ಮತ್ತು ಅಳದಂಗಡಿ ಅರಮನೆ ಭೇಟಿ.

> ಅಪರಾಹ್ನ 12.30 ಅಳದ೦ಗಡಿಯಿಂದ ಉರೆಗೆ ರೋಡ್ ಶೋ ಮೂಲಕ ಆಗಮನ,

> ಅಪರಾಹ್ನ 1.25 ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಭೇಟಿ,

ಅಪರಾಹ್ನ 4.30 ಯಿಂದ 8.30 ರ ವರೆಗೆ ಚುನಾವಣಾ ಪ್ರಚಾರದ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚೆ,

> ಅಪರಾಹ್ನ 3.00 ಕ್ಕೆ ಕಕ್ಕಿಂಜೆಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ,

ಸಂಜೆ 5.00 ಕ್ಕೆ ಕೊಕ್ಕಡದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ,

> ಸಂಜೆ 7.30 ಕ್ಕೆ ತಣ್ಣೀರುಪಂಥ ಗ್ರಾಮದ ಕಲ್ಲೇಲಿಯಲ್ಲಿ ಚುನಾವಣಾ ಪ್ರಚಾರದ ಸಭೆ ನಡೆಸಲಿದ್ದಾರೆ.

- Advertisement -

Latest News

error: Content is protected !!