Wednesday, April 16, 2025
HomeUncategorizedಆಸ್ಕರ್ ಆವಾರ್ಡ್ 2024; ಅತ್ಯುತ್ತಮ ಚಿತ್ರ ಯಾವುದು? ಯಾರಿಗೆ ಯಾವ ಪ್ರಶಸ್ತಿ; ಇಲ್ಲಿದೆ ಮಾಹಿತಿ

ಆಸ್ಕರ್ ಆವಾರ್ಡ್ 2024; ಅತ್ಯುತ್ತಮ ಚಿತ್ರ ಯಾವುದು? ಯಾರಿಗೆ ಯಾವ ಪ್ರಶಸ್ತಿ; ಇಲ್ಲಿದೆ ಮಾಹಿತಿ

spot_img
- Advertisement -
- Advertisement -

ಲಾಸ್ ಏಂಜಲಿಸ್: 2024ನೇ ಸಾಲಿನ ಆಸ್ಕರ್ ಆವಾರ್ಡ್‌ನಲ್ಲಿ`ಓಪನ್ ಹೈಮರ್’ ಸಿನಿಮಾವು 96ನೇ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಹಾಲಿವುಡ್‌ನ ಡಾಲ್ಟಿ ಥಿಯೇಟರ್‌ನಲ್ಲಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಸಿನಿಮಾ ತಾರೆಯರು, ತಂತ್ರಜ್ಞರು ಸೇರಿದಂತೆ ಸಿನಿಮಾ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

ಅತ್ಯುತ್ತಮ ಚಿತ್ರ: ಓಪನ್ ಹೈಮ‌, ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ಮೋಲನ್‌, ಅತ್ಯುತ್ತಮ ನಟಿ: ಎಮ್ಮಾಸ್ಟೋನ್‌, ಅತ್ಯುತ್ತಮ ನಟ: ಸಿಲಿಯನ್ ಮರ್ಫಿ, ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ‘ದಿ ರೋವ್ ಆಫ್ ಇಂಟರಸ್ಟ್’, ಅತ್ಯುತ್ತಮ ಪೋಷಕ ನಟ: ರಾಬರ್ಟ್‌ ಡೌನಿ ಜೂನಿಯರ್ (ಓಪೆನ್ ಹೈಮರ್), ಅತ್ಯುತ್ತಮ ಪೋಷಕ ನಟಿ: ದೇವಿನ್‌ ಜಾಯ್ ರಾಂಡೋಲ್ಸ್ (ದಿ ಹೋಲ್ಡವರ್ಸ್), ಅತ್ಯುತ್ತಮ ಹಾಡು: ಬಾರ್ಬಿ (ವಾಟ್ ವಾಸ್ ಐ ಮೇಡ್ ಫಾರ್), ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ‘ಗಾಡ್ಡಿಲ್ಲಾ ಮೈನಸ್ ಒನ್’, ಅತ್ಯುತ್ತಮ ಧ್ವನಿ ವಿನ್ಯಾಸ: ‘ದಿ ರೋನ್ ಆಫ್ ಇಂಟರೆಸ್ಟ್’, ಅತ್ಯುತ್ತಮ ಸಂಕಲನ: ‘ಓಪನ್ ಹೈಮರ್’, ಅತ್ಯುತ್ತಮ ಛಾಯಾಗ್ರಹಣ: ‘ಓಪನ್ ಹೈಮರ್’,  ಅತ್ಯುತ್ತಮ ಮೂಲ ಚಿತ್ರಕಥೆ: ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’, ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್‌ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್’, ಅತ್ಯುತ್ತಮ ಆನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ಅಂಡ್ ದಿ ಹರಾನ್’, ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ‘ಪೂರ್ ಥಿಂಗ್ಸ್’ (Poor Things), ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಲಾಸ್ಟ್ ರಿಪೇರಿ ಠಾಪ್’

- Advertisement -
spot_img

Latest News

error: Content is protected !!