Saturday, June 28, 2025
Homeತಾಜಾ ಸುದ್ದಿಪಾಪಿ ಪಾಕಿಸ್ತಾನಕ್ಕೆ ನುಗ್ಗಿದ ಭಾರತ ಯುದ್ಧ ವಿಮಾನಗಳು :  ನೆಲಕ್ಕಚ್ಚಿದ ಪಾಕಿಸ್ತಾನದ 8 ಕ್ಷಿಪಣಿಗಳು

ಪಾಪಿ ಪಾಕಿಸ್ತಾನಕ್ಕೆ ನುಗ್ಗಿದ ಭಾರತ ಯುದ್ಧ ವಿಮಾನಗಳು :  ನೆಲಕ್ಕಚ್ಚಿದ ಪಾಕಿಸ್ತಾನದ 8 ಕ್ಷಿಪಣಿಗಳು

spot_img
- Advertisement -
- Advertisement -

ಜಮ್ಮುಕಾಶ್ಮೀರ;  ಪಾಪಿ ಪಾಕಿಸ್ತಾನಕ್ಕೆ ತನ್ನ ತಾಕತ್ತು ಏನು ಅನ್ನೋದನ್ನು ಆಪರೇಷನ್ ಸಿಂಧೂರ್ ಮೂಲಕ ಟ್ರೇಲರ್ ರೂಪದಲ್ಲಿ ತೋರಿಸಿದ್ದ ಭಾರತ ಇದೀಗ ತನ್ನ ರಿಯಲ್ ಪವರ್ ಏನು ಅನ್ನೋದನ್ನು ತೋರಿಸಿದೆ. ಪಾಕ್ ಮೇಲೆ ಭಾರತ ಯುದ್ಧ ಆರಂಭಿಸಿದ್ದು ಪಾಕ್ ಕಂಗಾಲಾಗಿದೆ.

ಆಪರೇಷನ್ ಸಿಂಧೂರ್ ಪಾರ್ಟ್ -2 ಆರಂಭದಲ್ಲಿ ಪಾಕ್ ಗಢಗಢ ನಡುಗೋದಕ್ಕೆ ಶುರುವಾಗಿದೆ. ಪಾಕಿಸ್ತಾನದ 8 ಕ್ಷಿಪಣಿಗಳನ್ನು ಭಾರತೀಯ ಸೇನೆ ಹೊಡೆದು ಉರುಳಿಸಿದೆ. ಸತ್ವಾರಿ, ಸಾಂಬಾ, ಆರ್ ಎಸ್ ಪುರ, ಅರ್ನಿಯಾ ಸೆಕ್ಟರ್ ಗಳಲ್ಲಿ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಭಾರತದ ಎಲ್ಲಾ ವಾಯುನೆಲೆಗಳ ಮೇಲೆ ದಾಳಿಗೆ ಮುಂತಾದ ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ನಡುವೆ ಭಾರತೀಯ ಸೇನೆಯ ಸುರಕ್ಷತೆಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ.

- Advertisement -
spot_img

Latest News

error: Content is protected !!