- Advertisement -
- Advertisement -
ಬಂಟ್ವಾಳ : ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಆನ್ವಯ
ಸೆಪ್ಟೆಂಬರ್ 7 ರ ಮಂಗಳವಾರದಿಂದ ಭಾದ್ರಪದ ಶುಕ್ಲ ಚೌತಿಯ ದಿನ , ಸೆಪ್ಟೆಂಬರ್ 10 ರ ಶುಕ್ರವಾರದ ವರೆಗೆ ಜರಗಬೇಕಿದ್ದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥದಲ್ಲಿ ಭಕ್ತಾದಿಗಳ ತೀರ್ಥ ಸ್ನಾನವನ್ನು ಈ ವರ್ಷ ರದ್ದು ಪಡಿಸಲಾಗಿದೆ ಮತ್ತು ಭಕ್ತಾದಿಗಳಿಗೆ ಗುಹೆ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಭಕ್ತಾಧಿಗಳು ಸಹಕರಿಸಬೇಕಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ ಯವರು ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
- Advertisement -