Wednesday, July 2, 2025
Homeಕರಾವಳಿಮಂಗಳೂರುಸುಳ್ಯ; ಅಜ್ಜಾವರದಲ್ಲಿ ಬಾವಿಗೆ ಬಿದ್ದು ವೃದ್ಧೆ ಸಾವು

ಸುಳ್ಯ; ಅಜ್ಜಾವರದಲ್ಲಿ ಬಾವಿಗೆ ಬಿದ್ದು ವೃದ್ಧೆ ಸಾವು

spot_img
- Advertisement -
- Advertisement -

ಸುಳ್ಯ; ಬಾವಿಗೆ ಬಿದ್ದು ವೃದ್ಧೆ ಸಾವನ್ನಪ್ಪಿರುವ ಘಟನೆ ಅಜ್ಜಾವರದ ಬಂಟ್ರಬೈಲು ಎಂಬಲ್ಲಿ ನಡೆದಿದೆ.

ಇಲ್ಲಿನ ಬಾಲಕೃಷ್ಣ ಎಂಬವರ ಪತ್ನಿ ದೇವಮ್ಮ (72) ಮೃತ ದುರ್ದೈವಿ.

ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!