Saturday, May 18, 2024
Homeಕರಾವಳಿಬಂಟ್ವಾಳ; ಮಿತ್ತನಡ್ಕ ಶಾಲೆಯಲ್ಲಿ ಮತದಾನ ಮಾಡಿದ ಒಡಿಯೂರು ಶ್ರೀ

ಬಂಟ್ವಾಳ; ಮಿತ್ತನಡ್ಕ ಶಾಲೆಯಲ್ಲಿ ಮತದಾನ ಮಾಡಿದ ಒಡಿಯೂರು ಶ್ರೀ

spot_img
- Advertisement -
- Advertisement -

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಿತ್ತನಡ್ಕ ಹಿ.ಪ್ರಾ ಶಾಲೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಮ್ಮ ಹಕ್ಕು ಚಲಾಯಿಸಿದರು.

ಆಟೋ ರಿಕ್ಷಾದಲ್ಲಿ ಮತಗಟ್ಟೆಗೆ ಆಗಮಿಸಿದ ಶ್ರೀಗಳು ಸಾಮಾನ್ಯರಂತೆ ಸರತಿ‌ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

- Advertisement -
spot_img

Latest News

error: Content is protected !!