Sunday, June 7, 2026
Homeಕರಾವಳಿಬಂಟ್ವಾಳ; ಏ.12, 14, 16 ರಂದು ಪಣೋಲಿಬೈಲಿನಲ್ಲಿ‌ ಅಗೇಲು ಸೇವೆ ಇಲ್ಲ

ಬಂಟ್ವಾಳ; ಏ.12, 14, 16 ರಂದು ಪಣೋಲಿಬೈಲಿನಲ್ಲಿ‌ ಅಗೇಲು ಸೇವೆ ಇಲ್ಲ

- Advertisement -
- Advertisement -

ಬಂಟ್ವಾಳ;  ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಜೀಪ ಮಾಗಣೆ ಮಿತ್ತಮಜಲು ಕ್ಷೇತ್ರದ ವಾರ್ಷಿಕ ವಿಶು ಜಾತ್ರೆಯ ಹಿನ್ನೆಲೆ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. 19-04-2024 ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ 21-04-2024 ರಂದು ಆಗೇಲು ಸೇವೆ ಇರುವುದಿಲ್ಲ.

- Advertisement -

Latest News

error: Content is protected !!